
ನಮಸ್ಕಾರ..
ಯಾಕೋ ಇವತ್ತು ಒಳ್ಳೆ ಮೂಡಲ್ಲಿ ಇದ್ನೋ ಅಲ್ಲ ಖರಾಬ್ ಮೂಡ್ನಲ್ಲಿ ಇದ್ನೋ ಗೊತ್ತಿಲ್ಲ!!
ಈ ರೀತಿ ಒಂದು ಮಂಗಾಟ ಆಡಿಯೇ ಬಿಡೋಣ ಅಂತ dಸೈಡು ಮಾಡ್ಕೊಂಡು ಬಿಟ್ಟೆ!!
ಈ ಜಗತ್ತನ್ನ ಸೀರಿಯಸ್ ಆಗಿ ನೋಡೋವ್ರು ತುಂಬ ಅದ್ರ್ರು ಕಣ್ರೀ..
ಬನ್ನಿ.. ಇದೇ ಮೂರ್ ದಿನ ಇದ್ದ ಹೋಗೋ ಜಗತ್ತನ್ನೋ ಪ್ಲೇ ಗ್ರೌಂಡ್ ಅನ್ನ ಬೇರೆ angle ಅಲ್ಲಿ ನೋಡೋಕೆ ಕಲಿಯೋಣ!!
Atleast ಟ್ರೈ ಮಾಡೋಣ!! ಏನಂತೀರಿ!!
ನೋಡೋಣ.. ಎಷ್ಟ್ ದಿನ ಅಂತ ಈ ಮಂಗಾಟ ಅಡ್ತೇನೋ ನೋಡೇ ಬಿಡೋಣ...
ಮನಸ್ ಬಂದಾಗ ಮನಸ್ ಗೆ ಬಂದದ್ದನ್ನ ಗೀಚಿ ಇಲ್ಲಿ ಹಾಕ್ತೇನೆ..
ನಿಮ್ ಮೂಡ್ ಸರಿ ಇರೋವಗಲೋ.. ಹಾಳಾಗಿ ಕೆಟ್ ಕೆರ ಹಿಡ್ದ್ ಹೋಗಿರೋವಾಗ್ಲೋ..
ಯಾವಾಗ್ಲಾದ್ರೂ ಒಮ್ಮೆ...
ಈ ಮಂಗಾಟ ಕ್ಕೆ ಬನ್ನಿ..
ಓದಿ.. ನಗಿ..
ಕ್ಲೋಸ್ ಮಾಡಿ.. ಆರಾಮಾಗಿ ಹೋಗಿ..
ಅಷ್ಟೇರೀ.. ಮತ್ತೇನಿಲ್ಲ!!
ಹೊರಡ್ತೇನೆ .. ಹೊತ್ತಾಯ್ತು.!!